ಇಂದಿನ ಡಿಜಿಟಲ್ ಜಮಾನದಲ್ಲಿ ವಿಡಿಯೋ ಕಂಟೆಂಟ್‌ಗೆ ಬೇಡಿಕೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಯೂಟ್ಯೂಬ್‌, ಇನ್‌ಸ್ಟಾಗ್ರಾಮ್‌ ರೀಲ್ಸ್‌, ಫೇಸ್‌ಬುಕ್‌ ಶಾರ್ಟ್ಸ್, ವೆಡ್ಡಿಂಗ್ ವಿಡಿಯೋಗಳು, ಬ್ಯುಸಿನೆಸ್‌ ಪ್ರಮೋಷನ್ ವಿಡಿಯೋಗಳು ಹೀಗೆ ಎಲ್ಲ ಕಡೆಗಳಲ್ಲಿಯೂ ಉತ್ತಮ ಗುಣಮಟ್ಟದ ವಿಡಿಯೋಗಳ ಅಗತ್ಯವಿದೆ. ಆದರೆ ಎಲ್ಲರಿಗೂ ಪ್ರೊಫೆಷನಲ್ ವಿಡಿಯೋ ಎಡಿಟಿಂಗ್ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ChatGPT ಸಹಾಯಕ್ಕೆ ಬರುತ್ತದೆ. ಹೌದು, ಚಾಟ್‌ಜಿಪಿಟಿ ಅನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ವಿಡಿಯೋ ಎಡಿಟಿಂಗ್‌ಗಾಗಿ ಉತ್ತಮ ಪ್ರಾಂಪ್ಟ್ಸ್ ಪಡೆಯಬಹುದು. ಯಾವ ರೀತಿಯ ವಿಡಿಯೋ ಬೇಕು, ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ ಹೇಗಿರಬೇಕು, ಥಂಬ್‌ನೇಲ್‌ ಟೆಕ್ಸ್ಟ್‌ ಏನು ಇರಬೇಕು ಇವೆಲ್ಲವನ್ನೂ AI ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ. Survey Thank you for completing the survey!

Also Read : ನಿಮ್ಮ Smartphone ಸುರಕ್ಷಿತವಾಗಿದೆಯೇ? ಫೋನ್ ಹ್ಯಾಕ್ ಆಗದಂತೆ ತಡೆಯಲು ಹೀಗೆ ಮಾಡಿ! ChatGPT ನಲ್ಲಿ ವಿಡಿಯೋ ಎಡಿಟಿಂಗ್‌ಗೆ Prompt ಮುಖ್ಯ ಪ್ರಾಂಪ್ಟ್ಸ್‌ ಅಂದರೆ ನೀವು AI ಗೆ ಕೊಡುವ ಸೂಚನೆ ಆಗಿದೆ. ಉದಾಹರಣೆಗೆ, Baby birthday video cinematic style editing prompt ಅಥವಾ Instagram reel viral transition prompt ಎಂಬಂತೆ ಕೇಳಬಹುದು. ಪ್ರಾಂಪ್ಟ್ ಎಷ್ಟು ಸ್ಪಷ್ಟವಾಗಿರುತ್ತದೋ ಫಲಿತಾಂಶವೂ ಅಷ್ಟು ಅತ್ಯುತ್ತಮವಾಗಿರುತ್ತದೆ ಎಂಬುದನ್ನು ಗಮನಿಸಿ. ಈ ಲೇಖನದಲ್ಲಿ ಕೆಲವು ಬೆಸ್ಟ್‌ ಚಾಟ್‌ಜಿಪಿಟಿ ವಿಡಿಯೋ ಎಡಿಟಿಂಗ್ ಪ್ರಾಂಪ್ಟ್ಸ್ ನೀಡಲಾಗಿದೆ. Instagram Reel ವಿಡಿಯೋಗಾಗಿ – Create a viral Instagram reel editing prompt for a real estate property video with cinematic transitions. – ರಿಯಲ್ ಎಸ್ಟೇಟ್ ಪ್ರಾಪರ್ಟಿ ವಿಡಿಯೋಗೆ ಸಿನೆಮಾಟಿಕ್ ಟ್ರಾನ್ಸಿಷನ್‌ಗಳೊಂದಿಗೆ ವೈರಲ್ ಇನ್‌ಸ್ಟಾಗ್ರಾಮ್ ರೀಲ್ ಎಡಿಟಿಂಗ್ ಪ್ರಾಂಪ್ಟ್ ನೀಡಿ.

Wedding ವಿಡಿಯೋಗಾಗಿ – Give me a cinematic wedding video editing prompt with emotional background music and slow-motion scenes. – ಭಾವನಾತ್ಮಕ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಮತ್ತು ಸ್ಲೋ ಮೋಶನ್ ದೃಶ್ಯಗಳೊಂದಿಗೆ ಸಿನೆಮಾಟಿಕ್ ವೆಡ್ಡಿಂಗ್ ವಿಡಿಯೋ ಎಡಿಟಿಂಗ್ ಪ್ರಾಂಪ್ಟ್ ನೀಡಿ. YouTube Vlog ವಿಡಿಯೋಗಾಗಿ – Create a professional YouTube vlog editing prompt with engaging intro, smooth cuts, and modern text animations. – ಆಕರ್ಷಕ ಇಂಟ್ರೋ, ಸ್ಮೂತ್ ಕಟ್ಸ್ ಮತ್ತು ಆಧುನಿಕ ಟೆಕ್ಸ್ಟ್ ಅನಿಮೇಷನ್‌ಗಳೊಂದಿಗೆ ಪ್ರೊಫೆಷನಲ್ ಯೂಟ್ಯೂಬ್ ವ್ಲಾಗ್ ಎಡಿಟಿಂಗ್ ಪ್ರಾಂಪ್ಟ್ ನೀಡಿ. Baby ವಿಡಿಯೋಗಾಗಿ – Create a baby video editing prompt with soft background music, dreamy effects, and warm cinematic look. – ಮೃದುವಾದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್, ಡ್ರೀಮಿ ಎಫೆಕ್ಟ್ಸ್ ಮತ್ತು ವಾರ್ಮ್ ಸಿನೆಮಾಟಿಕ್ ಲುಕ್‌ನೊಂದಿಗೆ ಬೇಬಿ ವಿಡಿಯೋ ಎಡಿಟಿಂಗ್ ಪ್ರಾಂಪ್ಟ್ ನೀಡಿ.

Business Promotion ವಿಡಿಯೋಗಾಗಿ – Create a promotional video editing prompt for a real estate business with premium cinematic style. – ಪ್ರೀಮಿಯಂ ಸಿನೆಮಾಟಿಕ್ ಶೈಲಿಯೊಂದಿಗೆ ರಿಯಲ್ ಎಸ್ಟೇಟ್ ಬಿಸಿನೆಸ್ ಪ್ರೊಮೋಶನ್ ವಿಡಿಯೋ ಎಡಿಟಿಂಗ್ ಪ್ರಾಂಪ್ಟ್ ನೀಡಿ. Travel ವಿಡಿಯೋಗಾಗಿ – Give me a travel vlog editing prompt with drone shots, cinematic transitions, and energetic background music. – ಡ್ರೋನ್ ಶಾಟ್‌ಗಳು, ಸಿನೆಮಾಟಿಕ್ ಟ್ರಾನ್ಸಿಷನ್‌ಗಳು ಮತ್ತು ಎನರ್ಜಿ ತುಂಬಿದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ನೊಂದಿಗೆ ಟ್ರಾವೆಲ್ ವ್ಲಾಗ್ ಎಡಿಟಿಂಗ್ ಪ್ರಾಂಪ್ಟ್ ನೀಡಿ. Food ವಿಡಿಯೋಗಾಗಿ – Create a food reel editing prompt with close-up shots, smooth transitions, and trendy music.

Kannada: ಕ್ಲೋಸ್-ಅಪ್ ಶಾಟ್‌ಗಳು, ಸ್ಮೂತ್ ಟ್ರಾನ್ಸಿಷನ್‌ಗಳು ಮತ್ತು ಟ್ರೆಂಡಿ ಮ್ಯೂಸಿಕ್‌ನೊಂದಿಗೆ ಫುಡ್ ರೀಲ್ ಎಡಿಟಿಂಗ್ ಪ್ರಾಂಪ್ಟ್ ನೀಡಿ. Motivation ವಿಡಿಯೋಗಾಗಿ – Give me a motivational video editing prompt with powerful text animation and inspiring background music. – ಶಕ್ತಿಯುತ ಟೆಕ್ಸ್ಟ್ ಅನಿಮೇಷನ್ ಮತ್ತು ಪ್ರೇರಣಾದಾಯಕ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ನೊಂದಿಗೆ ಮೋಟಿವೇಷನಲ್ ವಿಡಿಯೋ ಎಡಿಟಿಂಗ್ ಪ್ರಾಂಪ್ಟ್ ನೀಡಿ. Festival ವಿಡಿಯೋಗಾಗಿ – Create a festival celebration video editing prompt with colorful effects and joyful music. – ಬಣ್ಣಬಣ್ಣದ ಎಫೆಕ್ಟ್ಸ್ ಮತ್ತು ಸಂತೋಷಭರಿತ ಸಂಗೀತದೊಂದಿಗೆ ಹಬ್ಬದ ಸಂಭ್ರಮದ ವಿಡಿಯೋ ಎಡಿಟಿಂಗ್ ಪ್ರಾಂಪ್ಟ್ ನೀಡಿ. Interview ವಿಡಿಯೋಗಾಗಿ – Create a professional interview video editing prompt with clean cuts, subtitles, and formal presentation style. – ಕ್ಲೀನ್ ಕಟ್ಸ್, ಸಬ್‌ಟೈಟಲ್ಸ್ ಮತ್ತು ಫಾರ್ಮಲ್ ಪ್ರೆಸೆಂಟೇಶನ್ ಶೈಲಿಯೊಂದಿಗೆ ಪ್ರೊಫೆಷನಲ್ ಇಂಟರ್ವ್ಯೂ ವಿಡಿಯೋ ಎಡಿಟಿಂಗ್ ಪ್ರಾಂಪ್ಟ್ ನೀಡಿ.